ವಾಮಾಚಾರ ಪ್ರಯೋಗಗಳು ನಡೆದಿದ್ದರೆ ತಪ್ಪದೇ ಈ ನಿಯಮವನ್ನು ಅನುಸರಿಸಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮನೆಯಲ್ಲಿ ಪದೇಪದೇ ಜಗಳಗಳು, ಆರೋಗ್ಯದ ಸಮಸ್ಯೆಗಳು, ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಬೇಕಿರುವುದು ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಆಸಕ್ತಿ ಇಲ್ಲದಿರುವುದು ನಷ್ಟಗಳು ಸಂಭವಿಸುವುದು ಹೀಗೆ ಹಲವಾರು ಸಮಸ್ಯೆಗಳು ವಿನಾಕಾರಣ ಹುಟ್ಟಿಕೊಂಡರೆ, ಅಮಾವಾಸ್ಯೆ ಮತ್ತು ಹುಣ್ಣಿಮೆ ಸಮಯ ಹತ್ತಿರ ಬಂದಂತೆ ವಿನಾಕಾರಣ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಹುಟ್ಟಿಕೊಂಡರೆ ಅದು ಖಂಡಿತವಾಗಿಯೂ ವಾಮಾಚಾರ ಮಾಟ ಮಂತ್ರಗಳಂತಹ ಪ್ರಯೋಗಗಳು ಆಗಿರುತ್ತವೆ. ಇನ್ನು ಈ ರೀತಿಯ ವಾಮಾಚಾರಗಳ ಅಂತಹ ಪ್ರಯೋಗಗಳನ್ನು ಹೊರಗಿನವರಿಗೆ ಯಾರು ಕೂಡ ಮಾಡಲು ಆಗುವುದಿಲ್ಲ ನಿಮಗೆ ಗೊತ್ತಿರುವರು ನಿಮ್ಮ ಬಗ್ಗೆ ತಿಳಿದುಕೊಂಡಿರುವವರು ನಿಮ್ಮ ಅಕ್ಕಪಕ್ಕದವರೆ ಈ ರೀತಿಯ ಪ್ರಯೋಗಗಳನ್ನು ನಿಮ್ಮ ಮೇಲೆ ಮಾಡಿರುತ್ತಾರೆ ರೀತಿ ಪ್ರಯೋಗಗಳು ನಡೆದಾಗ ನಿಮ್ಮ ಜೀವನದಲ್ಲಿ ಕಂಡುಬರುವಂತಹ ವಿನಾಕಾರಣ ಬದಲಾವಣೆಗಳು ಸಮಸ್ಯೆಗಳನ್ನು ಗಮನಿಸಿದಾಗ ನೀವು ಎಚ್ಚೆತ್ತುಕೊಂಡು ಈ ಸಮಸ್ಯೆಯಿಂದ ಹೊರ ಬರಬೇಕು,ಹಾಗಾದರೆ ಇಂದ ಸಮಸ್ಯೆಗಳಿಂದ ಹೊರಬರಲು ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಎರಡು ಕೈಯಲ್ಲಿ ಕಲ್ಲು ಉಪ್ಪನ್ನು ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟುಕೊಳ್ಳಿ ಸ್ವಲ್ಪ ಸಮಯದ ನಂತರ ಅದನ್ನು ಬಚ್ಚಲಿಗೆ ಇಲ್ಲವಾದರೆ ಮೋರಿಗೆ ಎಸೆಯಬೇಕು. ಇನ್ನು ನೀವು ಸ್ನಾನ ಮಾಡುವ ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡಿದರೆ ಒಳ್ಳೆಯದು ಇದರಿಂದ ನಿಮ್ಮ ಮೇಲೆ ಮಾಟವಾಗಿದ್ದರೆ ಕಡಿಮೆಯಾಗುತ್ತದೆ. ಇನ್ನು ಮನೆಯನ್ನು ವಾರಕ್ಕೆ ಎರಡು ಬಾರಿಯಾದರೂ ಉಪ್ಪು ಮತ್ತು ಅರಿಶಿನವನ್ನು ಬೆರೆಸಿಕೊಂಡು ಮನೆಯನ್ನು ಸ್ವಚ್ಛಗೊಳಿಸುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗುತ್ತವೆಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿಯನ್ನು ನೀವು ಸಾಕಲೇಬೇಕು, ಇದರಿಂದ ವಾಮಾಚಾರದ ಪ್ರಭಾವ ನಿಮ್ಮ ಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಮೊದಲು ಪರಿಣಾಮ ಬೀರುತ್ತದೆ, ಎಷ್ಟೋ ಜನರ ಮನೆಗಳಲ್ಲಿ ನಾವು ನೋಡಿರುತ್ತೇವೆ ಕಪ್ಪು ನಾಯಿಯನ್ನು, ಕಪ್ಪು ಮೀನುಗಳನ್ನು ಸಾಕಿರುತ್ತಾರೆ, ಇದರಿಂದ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳಿದ್ದರೆ ಮೊದಲು ಪ್ರಾಣಿ ಪಕ್ಷಿಗಳಿಗೆ, ನಾಯಿಗಳಿಗೆ ಮಾಟದ ಪ್ರಭಾವ ಬೀರುತ್ತದೆ ಆಗ ಅವುಗಳ ಪ್ರಾಣ ಹೋಗುತ್ತದೆ ಹಾಗೂ ಕಾಯಿಲೆ ಕೂಡ ಬರುತ್ತದೆ. ಮನೆ ಪಕ್ಕ ನಿಂಬೆಹಣ್ಣು, ಕುಂಕುಮ, ಹಳದಿ ಇದ್ದರೆ ಮೊದಲಿಗೆ ಅದರ ಮೇಲೆ ಸಗಣಿ ನೀರು ಚುಮುಕಿಸಿ ಬಳಿಕ ಅದನ್ನೆಲ್ಲ ನದಿಯಲ್ಲಿ ವಿಸರ್ಜಿಸಬೇಕು, ನಾವು ಯಾವುದೇ ಕಾರಣಕ್ಕೂ ಮಡಿಕೆ ಕುಡಿಕೆಗಳನ್ನು ಬರಿಗೈನಲ್ಲಿ ಮುಟ್ಟಬಾರದು ಸಗಣಿ ನೀರನ್ನು ಅದರ ಮೇಲೆ ಚುಮುಕಿಸಿ ನಂತರ ಮುಟ್ಟಬೇಕು.

Also Read  ಗೃಹಲಕ್ಷ್ಮೀ ಯೋಜನೆ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ  ರಾಜ್ಯದ ಮಹಿಳೆಯರಿಗೆ ಹೊಸ ಆಫರ್ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top