ಟ್ವೆಂಟಿ- 20 ವಿಶ್ವಕಪ್ ಗಾಗಿ ಟೀಂ ‘ಬಿಲಿಯನ್ ಚಿಯರ್ಸ್ ಜೆರ್ಸಿ’ ನೂತನ ಸಮವಸ್ತ್ರ ಅನಾವರಣ

(ನ್ಯೂಸ್ ಕಡಬ) Newskadaba.com ನವದೆಹಲಿ, ಅ. 13. ಭಾರತ ಕ್ರಿಕೆಟ್ ತಂಡದ ನೂತನ ಸಮವಸ್ತ್ರವಾದ ‘ಬಿಲಿಯನ್ ಚಿಯರ್ಸ್ ಜರ್ಸಿ’ ಅನ್ನು ಮುಂಬರುವ ಐಸಿಸಿ ಟ್ವೆಂಟ್- 20 ವಿಶ್ವಕಪ್ ಗಾಗಿ ಬಿಸಿಸಿಐ ಬುಧವಾರದಂದು ಅನಾವರಣಗೊಳಿಸಿದೆ.

ಈ ಸಮವಸ್ತ್ರವನ್ನು ಅಭಿಮಾನಿಗಳ ಸ್ಫೂರ್ತಿಯಿಂದ ತಯಾರಿಸಲಾಗಿದೆ. ಇದನ್ನು ಭಾರತದ ಪುರುಷ, ಮಹಿಳಾ ಮತ್ತು ಅಂಡರ್- 19 ತಂಡಗಳ ಅಧಿಕೃತವಾಗಿ ಕಿಟ್ ಪ್ರಾಯೋಜಕರಾದ ಎಂಪಿಎಲ್ ಸ್ಪೋರ್ಟ್ಸ್ ಅನಾವರಣಗೊಳಿಸಿದೆ.

error: Content is protected !!
Scroll to Top