ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್..? ➤ ದ.ಕ. ಸೇರಿದಂತೆ 10 ಜಿಲ್ಲೆಗಳಿಗೆ ಕೇಂದ್ರದಿಂದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.11. ಕೊರೋನಾ ಮೂರನೇ ಅಲೆಗೆ ಮಂಗಳೂರಿಗೆ ಸೇರಿದಂತೆ ರಾಜ್ಯದ 10 ಜಿಲ್ಲೆಗಳು ಡೇಂಜರ್ ಝೋನ್ ನಲ್ಲಿ ಇರುವುದಾಗಿ ಕೇಂದ್ರ ಎಚ್ಚರಿಕೆ ನೀಡಿದೆ.

ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವಂತೆ ಕೇಂದ್ರ ಎಚ್ಚರಿಸಿದೆ. ಹೀಗಾಗಿ ಈ 10 ಜಿಲ್ಲೆಗಳಲ್ಲಿ ಮತ್ತೆ ಲಾಕ್‍ಡೌನ್ ಆಗುವ ಭೀತಿ ಎದುರಾಗಿದೆ.

Also Read  ಎಸಿಬಿ ಇನ್ಸ್‌ಪೆಕ್ಟರ್ ಗೆ ಬಟ್ಟೆ ಬಿಚ್ಚಿ ಕರೆಮಾಡಿದ ಯುವತಿ ➤ ನಂತರ ನಡೆದಿದ್ದೇ ಬೇರೆ

 

 

 

 

error: Content is protected !!
Scroll to Top