ಭಾರತೀಯ ಯುದ್ಧ ವಿಮಾನ ಪತನ ➤ ಪೈಲಟ್ ಗಾಗಿ ಮುಂದುವರಿದ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com ನವದೆಹಲಿ, ಮೇ.21. ದಿನನಿತ್ಯದ ತರಬೇತಿ ಹಂತದಲ್ಲಿದ್ದ ಭಾರತೀಯ ವಾಯುಪಡೆಯ ಯುದ್ದ ವಿಮಾನವು ಪಂಜಾಬ್ ನ ಮೋಗ ಎಂಬಲ್ಲಿ ಗುರುವಾರ ತಡರಾತ್ರಿ ಪತನವಾಗಿದೆ.

ಮಿಗ್ 21 ಯುದ್ಧ ವಿಮಾನವು ಪಂಜಾಬ್ ನ
ಮೋಗಾ ಬಳಿಯ ಬಾಘಪುರಾನ ಸಮೀಪದ ಖರ್ದ್ ಗ್ರಾಮದಲ್ಲಿ ಪತನವಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಬಗ್ಗೆ ಶೋಧ ಕಾರ್ಯ ಆರಂಭಿಸಲಾಗಿದೆ. ಪೈಲಟ್ ವಿಮಾನ ಪತನಕ್ಕೂ ಮೊದಲೇ ವಿಮಾನದಿಂದ ಹೊರಕ್ಕೆ ಹಾರಲ್ಪಟ್ಟ ಬಗ್ಗೆ ಶಂಕೆ ವ್ಯಕ್ತವಾಗಿದೆ.

Also Read  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಗುವಾಹಟಿಯಲ್ಲಿ ಕರ್ಫ್ಯೂ ಸಡಿಲಿಕೆ

 

 

 

error: Content is protected !!
Scroll to Top