ಕೇರಳದಲ್ಲಿ ಶೂನ್ಯ ಸಾಧನೆ ತೋರಿದ ಬಿಜೆಪಿ ➤ ಎರಡೂ ಸ್ಥಾನಗಳಲ್ಲಿ ಸೋತ ಬಿಜೆಪಿ ರಾಜ್ಯಾಧ್ಯಕ್ಷ

ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೂನ್ಯ ಸಾಧನೆ ತೋರಿದ್ದು, ಕಳೆದ ಬಾರಿ ಗಳಿಸಿದ್ದ ಒಂದು ಸ್ಥಾನವನ್ನು ಕೂಡಾ ಈ ಬಾರಿಯ ಚುನಾವಣೆಯಲ್ಲಿ ಕಳೆದುಕೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮಂಜೇಶ್ವರ ಮತ್ತು ಕೋನಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರಾದರೂ ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ. ಮೆಟ್ರೋ ಮ್ಯಾನ್ ಶ್ರೀಧರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಗೆಲ್ಲುತ್ತಾರೆಂಬ ವಿಶ್ವಾಸ ಬಿಜೆಪಿಗೆ ಇತ್ತಾದರೂ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದೆ.

Also Read  ಮರ್ಧಾಳ: ಕಾರುಗಳ ಓವರ್‌ಟೇಕ್ ಭರದಲ್ಲಿ ರಸ್ತೆ ಪಕ್ಕ ಸಿಲುಕಿಕೊಂಡ ಕೆಎಸ್ಸಾರ್ಟಿಸಿ ಬಸ್ ➤‌ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಭಾರೀ ಅನಾಹುತ

 

 

error: Content is protected !!
Scroll to Top