ವಾಹನ ಸವಾರರಿಗೆ ಬಿಗ್ ಶಾಕ್ ➤ ಗರಿಷ್ಠ ಮಟ್ಟದ ದಾಖಲೆ ಬರೆದ ಪೆಟ್ರೋಲ್, ಡೀಸೆಲ್ ಬೆಲೆ…

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 04. ರಾಷ್ಟ್ರರಾಜಧಾನಿಯಲ್ಲಿ ಗುರುವಾರದಂದು ಪೆಟ್ರೋಲ್ ಮಾರಾಟದ ಬೆಲೆ ಹೊಸ ದಾಖಲೆಯ ಮಟ್ಟವನ್ನು ತಲುಪಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ ಗೆ 35 ಪೈಸೆ ಹೆಚ್ಚಳ ಮಾಡಲಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ 86.65 ರೂ., ಡೀಸೆಲ್ 76.83 ರೂಪಾಯಿಗೆ ಮಾರಾಟವಾಗುತ್ತಿದೆ. 29 ದಿನಗಳವರೆಗೆ ದರಗಳನ್ನು ಸ್ಥಿರವಾಗಿ ಇರಿಸಿಕೊಂಡಿದ್ದ ತೈಲಕಂಪನಿಗಳು ಜನವರಿ ಆರಂಭದಿಂದಲೇ ಇಂಧನ ದರ ಹೆಚ್ಚಳ ಮಾಡಲು ಆರಂಭಿಸಿವೆ.

Also Read  ಜಪ್ತಿಯಾಗಿದ್ದ ಮನೆಯ ಸಾಲ ತೀರಿಸಿ ಮಾನವೀಯತೆ ಮೆರೆದ ಯೂಸುಫ್ ಅಲಿ..!

error: Content is protected !!
Scroll to Top