ಭಾರತದ ಅತೀಕಿರಿಯ ಫೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಾಶ್ಮೀರದ ಆಯೆಷಾ ಅಝೀಝ್

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 04. ದೇಶದ ಅತೀ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಕಾಶ್ಮೀರದ 25 ವರ್ಷದ ಯುವತಿ ಆಯೆಷಾ ಅಝೀಝ್ ಎಮಬವರು ಪಾತ್ರರಾಗಿದ್ದಾರೆ.

2011ರಲ್ಲಿ ತನ್ನ ಹದಿನೈದನೇ ವಯಸ್ಸಿನಲ್ಲಿ ವಾಯುಯಾನ ಪರವಾನಗಿ ಪಡೆದುಕೊಂಡು ಈಕೆ ಕಿರಿಯ ವಿದ್ಯಾರ್ಥಿನಿ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ರಷ್ಯಾದ ಸೊಕೊಲ್ ನಲ್ಲಿ ಮಿಗ್ 29 ಚಾಲನೆಯ ತರಬೇತಿ ಪಡೆದುಕೊಂಡು, ಬಾಂಬೆ ಫ್ಲೈಯಿಂಗ್ ಕ್ಲಬ್ ನಿಂದ ವಾಯುಯಾನದ ಪದವಿ ಪಡೆದಿರುವ ಇವರು 2017ರಲ್ಲಿ ವಾಣಿಜ್ಯ ಪರವಾನಗಿಯನ್ನು ಪಡೆದುಕೊಂಡಿದ್ದಾರೆ.

Also Read  ಕೋರ್ಟಿನ ಆವರಣದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ

error: Content is protected !!
Scroll to Top