ಉಳ್ಳಾಲ: 40 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ➤ ನರ್ಸಿಂಗ್ ಕಾಲೇಜು ಸೀಲ್ ಡೌನ್..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 03. ಇಲ್ಲಿನ ಅಬ್ಬಕ್ಕ ವೃತ್ತದಲ್ಲಿರುವ ಆಲಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ ಕಾಲೇಜಿಗೆ ಪರೀಕ್ಷೆಗೆಂದು ಕೇರಳದಿಂದ ಬಂದಿದ್ದ 40 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಆಸ್ಪತ್ರೆಯ ಸಹಿತ ಕಾಲೇಜನ್ನು ನಗರಸಭೆ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

Scroll to Top