ಅತ್ಯಾಚಾರಿಗಳಿಗೆ ಸೌದಿ ಅರೇಬಿಯಾ ಮಾದರಿಯ ಶಿಕ್ಷೆಯಾಗಬೇಕು ➤ ಕಂಗನಾ ರಣಾವತ್ ಆಗ್ರಹ



(ನ್ಯೂಸ್ ಕಡಬ) newskadaba.com ಮುಂಬೈ, ಜ. 10. ಮಹಿಳೆಯರಿಗೆ ಅತ್ಯಾಚಾರ ಹಾಗೂ ಕಿರುಕುಳ ಎಸ್ಗುವವರಿಗೆ ಸೌದಿ ಅರೇಬಿಯಾ ಮಾದರಿಯಲ್ಲಿ ಶಿಕ್ಷೆ ನೀಡಬೇಕು ಎಂದು ನಟಿ ಕಂಗನಾ ರಣಾವತ್‌ ಆಗ್ರಹಿಸಿದ್ದಾರೆ.





ಭೋಪಾಲ್‌‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಿಳೆಯರಿಗೆ ಕಿರುಕುಳ ನೀಡುವವರನ್ನು ಸಾರ್ವಜನಿಕರ ಸ್ಥಳದಲ್ಲಿಯೇ ಗಲ್ಲಿಗೇರಿಸಬೇಕು, ಅನೇಕ ಮಹಿಳೆಯರು ತಮಗಾಗಿರುವ ಕಿರುಕುಳದ ಅನುಭವವನ್ನು ಹೇಳುವಷ್ಟು ಧೈರ್ಯವಿರುವುದಿಲ್ಲ. ಇದನ್ನು ಹೇಳಿಕೊಳ್ಳದೇ ಇರಲು ನಮ್ಮ ಸಂಪ್ರದಾಯವಾದಿ ಕಾನೂನುಗಳೇ ಕಾರಣ ಎಂದಿದ್ದಾರೆ. ಇದಕ್ಕೆಲ್ಲ ಸೌದಿ ಅರೇಬಿಯಾದಂತಹ ಉದಾಹರಣೆಗಳನ್ನು ತೆಗೆದುಕೊಂಡರೆ ಈ ರೀತಿಯಾದ ಕಿರುಕುಳಗಳು ಮತ್ತೆ ನಡೆಯದಂತೆ ಮಾಡಲು ಆಗುತ್ತದೆ ಎಂದು ತಿಳಿಸಿದ್ದಾರೆ.






error: Content is protected !!
Scroll to Top