ಹೆಲ್ಮೆಟ್ ಹಾಕದವರ ಬೈಕ್ ಗಳನ್ನು ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್

(ನ್ಯೂಸ್ ಕಡಬ) newskadaba.com ನವದೆಹಲಿ, . 05. ಹೆಲ್ಮೆಟ್ ಧರಿಸದೇ ಪ್ರಯಾಣಿಸುವವರ ಬೈಕ್ ಗಳನ್ನು ವಶಪಡಿಸಿಕೊಳ್ಳಲು ಸೈಬರಾಬಾದ್ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.

ಹೆಲ್ಮೆಟ್ ಇಲ್ಲದವರಿಗೆ ಭಾರೀ ದಂಡ ಹಾಕುವ ಬದಲು ಅವರ ಬೈಕ್‌ ಗಳನ್ನೇ ವಶಕ್ಕೆ ಪಡೆದು, ಹೆಲ್ಮೆಟ್ ‌ಅನ್ನು ತಂದ ಬಳಿಕವಷ್ಟೇ ಬೈಕ್‌ಗಳನ್ನು ಮರಳಿ ಕೊಡಲಿದ್ದಾರೆ. ಇದಕ್ಕೆಂದೇ ನಗರದ ಏಳು ಕಡೆಗಳಲ್ಲಿ ವಿಶೇಷ ಚೆಕ್‌ ಪೋಸ್ಟ್‌ಗಳನ್ನು ಅಳವಡಿಸಲಾಗಿದ್ದು, 24 ಗಂಟೆಗಳ ಕಾಲ ಪಹರೆ ಕಾಯುವ ವ್ಯವಸ್ಥೆ ಮಾಡಲಾಗಿದೆ.

Also Read  ಭಾರತದಲ್ಲಿ ತೀವ್ರವಾಗಿ ಇಳಿದ ಕೊರೋನಾ 2ನೇ ಅಲೆ ➤ ದೇಶದಲ್ಲಿಂದು 1.14 ಲಕ್ಷ ಹೊಸ ಕೇಸ್ ಪತ್ತೆ

error: Content is protected !!
Scroll to Top