157 ಕಿ.ಮೀ ಸೈಕಲ್ ಯಾನ ಮಾಡಿದ ಕಲ್ಮಕಾರು ಯುವಕ

(ನ್ಯೂಸ್ ಕಡಬ) newskadaba.com ಸುಳ್ಯ . 21: ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದ ಕೊಪ್ಪಡ್ಕ ಸುಬ್ರಹ್ಮಣ್ಯ ಕೆ.ಜೆ ಎಂಬವರು 157 ಕಿ.ಮೀ ಸೈಕಲ್ ಯಾನ ಮಾಡಿದ್ದಾರೆ.

 

 

ಇವರು ಬೆಂಗಳೂರಿನ ಬೊಮ್ಮಸಂದ್ರದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಇವರು ಕೆಲಸದ ನಿಮಿತ್ತ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಬೇಕಾಗಿದ್ದು, ಸೋಲೊ ಸೈಕಲ್ ನಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಪ್ರಯಾಣ ಪ್ರಾರಂಭಿಸಿ ಮೈಸೂರಿಗೆ ಸಂಜೆ 3.15ಕ್ಕೆ ತಲುಪಿದ್ದಾರೆ.

 

Xl

 

Scroll to Top