ಭದ್ರತಾ ಪಡೆಯಿಂದ ಎನ್‌‌ಕೌಂಟರ್‌-  ಎಲ್‌‌ಇಟಿ ಕಮಾಂಡರ್‌‌ ಸೇರಿ ಮೂವರ ಹತ್ಯೆ

(ನ್ಯೂಸ್‍ಕಡಬ) newskadaba.com ಜಮ್ಮು-ಕಾಶ್ಮೀರ, ಆ.18. ಕಳೆದ ರಾತ್ರಿ ಭದ್ರತಾ ಪಡೆಯು ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆಸಿದ ಕಾಯರ್ಚರಣೆಯಲ್ಲಿ ಲಷ್ಕರ್-ಇ-ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ.


ಭದ್ರತಾ ಪಡೆಯು ನಡೆಸಿದ ಎರಡನೇ ಎನ್ಕೌಂಟರ್ ವೇಳೆ ಓರ್ವ ಯೋಧರಿಗೆ ಗಾಯವಾಗಿದ್ದು, ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆಯ ವೇಳೆ ಭಧ್ರತಾ ಪಡೆಯ ಎ-ತೊಯ್ಬಾದ ಉನ್ನತ ಕಮಾಂಡರ್ ಸಜ್ಜಾದ್ ನನ್ನು ಹತ್ಯೆಗೈದು ಸೇನೆಯು ಉತ್ತಮ ಕಾರ್ಯ ಮಾಡಲಾಗಿದೆ. ನಂತರ ಪ್ರದೇಶಕ್ಕೆ ಧಾವಿಸಿದ ಪೊಲೀಸರು ಸಿಆರ್ ಮತ್ತು ಸೇನಾ ಸೈನಿಕರು ಇಬ್ಬರು ಉಗ್ರರನ್ನು ಸದೆಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಅಮೇರಿಕಾದ ಟೆಕ್ಸಾಸ್‌ನಲ್ಲಿ ಶೂಟೌಟ್‌ ➤ ತೆಲಂಗಾಣದ ಜಡ್ಜ್ ಪುತ್ರಿ ಮೃತ್ಯು

error: Content is protected !!
Scroll to Top