ಇಂದು ಉನ್ನಾವೊ ತೀರ್ಪು ಪ್ರಕಟಿಸಲಿರುವ ದಿಲ್ಲಿ ಕೋರ್ಟ್‌

ಹೊಸದಿಲ್ಲಿ, ಡಿ.16: ಉನ್ನಾವೊನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ಸೋಮವಾರ ತೀರ್ಪು ಪ್ರಕಟಿಸಲಿದೆ.

ಬಿಜೆಪಿಯ ಉಚ್ಚಾಟಿತ ನಾಯಕ ಕುಲದೇಪ್‌ ಸಿಂಗ್‌ ಸೆಂಗಾರ್‌ ವಿರುದ್ಧ 2017ರಲ್ಲಿ ಮಹಿಳೆ ಮೇಲೆ ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಅತ್ಯಾಚಾರ ಎಸಗಿದ ಆರೋಪವಿದೆ. ಸಿಬಿಐ ಮತ್ತು ಇತರರ ವಾದಗಳನ್ನು ಕೋರ್ಟ್‌ ಈಗಾಗಲೇ ಆಲಿಸಿದೆ. ಸೆಂಗಾರ್‌ ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಪ್ರಕರಣ ರಾಜಕೀಯವಾಗಿಯೂ ಮಹತ್ವ ಪಡೆದಿದೆ.

Also Read  ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಢ ➤ ಐವರು ಮೃತ್ಯು

error: Content is protected !!
Scroll to Top