ಜಾರ್ಖಂಡ್ ವಿಧಾನಸಭೆ ಚುನಾವಣೆ: ಮೂರನೇ ಹಂತದ ಮತದಾನ ಆರಂಭ

(ನ್ಯೂಸ್ ಕಡಬ) newskadaba.com ರಾಂಚಿ, ಡಿ.12: ಜಾರ್ಖಂಡ್ ವಿಧಾನಸಭೆಗೆ ಮೂರನೇ ಹಂತದ ಮತದಾನ ಆರಂಭವಾಗಿದ್ದು, ಜಾರ್ಖಂಡ್ ನ ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಮೂರನೇ ಹಂತದಲ್ಲಿ ಜಾರ್ಖಂಡ್ ನ ಕೋಡರ್ಮಾ, ಬರ್ಕಾಥಾ, ಬಾರ್ಹಿ, ಬಾರ್ಕಗಾಂವ್, ರಾಮ್‌ಘಡ್, ಮಾಂಡು, ಹಜಾರಿಬಾಗ್, ಸಿಮರಿಯಾ (ಎಸ್‌ಸಿ), ಧನ್ವಾರ್, ಗೋಮಿಯಾ, ಬೆರ್ಮೊ, ಇಚಗ, ಸಿಲ್ಲಿ, ಖಿಜ್ರಿ, ರಾಂಚಿ, ಹತಿಯಾ ಮತ್ತು ಕಾಂಕೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

error: Content is protected !!
Scroll to Top