ಪ್ರೊ ಕಬಡ್ಡಿ: ಜೈಪುರ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬೆಂಗಳೂರು ಬುಲ್ಸ್ ತಂಡ

(ನ್ಯೂಸ್ ಕಡಬ) newskadaba.com ನವದೆಹಲಿ, ಆಗಸ್ಟ್.26.ರವಿವಾರದ ಪ್ರೊ ಕಬಡ್ಡಿ ಕೂಟದ ಹೊಸದಿಲ್ಲಿ ಚರಣದಲ್ಲಿ ಜೈಪುರ ತಂಡ ಹಾಗೂ ಬೆಂಗಳೂರು ಬುಲ್ಸ್‌ ತಂಡ ಮುಖಾಮುಖೀಯಲ್ಲಿ ಬೆಂಗಳೂರು ಬುಲ್ಸ್‌ ತಂಡವು ಜೈಪುರ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

41-30 ಅಂಕಗಳಿಂದ ಜೈಪುರ ತಂಡವನ್ನು ಸೋಲಿಸಿದೆ. ಇದು ತವರಿನಲ್ಲಿ ಡೆಲ್ಲಿಗೆ ಒಲಿದ ಸತತ 2ನೇ ಗೆಲುವು. ಈ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು (39). ಜೈಪುರ್‌ 2ನೇ ಸ್ಥಾನಕ್ಕೆ ಇಳಿಯಿತು (37). ಬೆಂಗಾಲ್‌ 3ನೇ (33), ಬೆಂಗಳೂರು 4ನೇ ಸ್ಥಾನದಲ್ಲಿದೆ (33).

Also Read  ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ

error: Content is protected !!
Scroll to Top