ಬಲ್ಗೇರಿಯದ ಸೋಫಿಯಾ: ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ➤ಭಾರತದ ಕುಸ್ತಿ ಪಟು ಸೋನಂ ಮಲಿಕ್ ಗೆ ಚಿನ್ನ

(ನ್ಯೂಸ್ ಕಡಬ) newskadaba.com ನವದೆಹಲಿ, ಆಗಸ್ಟ್.3.ಹರ್ಯಾಣದ ಸೋನೆಪಟ್‌ನ ಪುಟ್ಟ ಗ್ರಾಮ ಮದಿನಾದಿಂದ ಬಂದಿರುವ ಭಾರತದ ಸೋನಂ ಮಲಿಕ್‌ ಅವರು ಬಲ್ಗೇರಿಯದ ಸೋಫಿಯಾದಲ್ಲಿ ಸಾಗುತ್ತಿರುವ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು.

ಪ್ರಚಂಡ ನಿರ್ವಹಣೆ ನೀಡಿ ಸತತ ಎರಡನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.65 ಕೆ.ಜಿ. ವಿಭಾಗ ದಲ್ಲಿ ಚೀನದ ಬಿನ್‌ಬಿನ್‌ ಕ್ಸಿಯಾಂಗ್‌ ಅವರನ್ನು 7-1 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆದ್ದರು. ಸೋನಂ ಕಳೆದ ವರ್ಷವೂ ಈ ಕೂಟದಲ್ಲಿ ಚಿನ್ನ ಜಯಿಸಿದ್ದರು.

Also Read  ಮಹಾಮಾರಿ 'ಡೆಂಗ್ಯೂ'ಗೆ 14ರ ಬಾಲಕ ಬಲಿ..!

 

error: Content is protected !!
Scroll to Top