‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ನೋಂದಣಿಗೆ ನಾಳೆ ಕೊನೆಯ ದಿನ ➤ ಹೊಸ ಯೋಜನೆಯಡಿ ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಜಮೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.24. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಎಲ್ಲಾ ರೈತರಿಗೆ ವರ್ಷಕ್ಕೆ 6000 ರೂಪಾಯಿ ನೀಡಲಾಗುತ್ತಿದ್ದು, ಈ ಯೋಜನೆಯ ನೋಂದಾಣಿಗೆ 25 ಜೂನ್ 2019 ಕೊನೆಯ ದಿನವಾಗಿದೆ.

ಎಲ್ಲ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಮೊದಲ ಪುಟದ ಪ್ರತಿ ಹಾಗೂ ಆಧಾರ್ ಅನುಮತಿ ಪತ್ರ (ಕಚೇರಿಯಲ್ಲಿ ಪಡೆದು ಅಲ್ಲೇ ಸಹಿ ಮಾಡಿ ನೀಡುವುದು), ಸರ್ವೇ ನಂಬರ್ ವಿವರಗಳನ್ನು ಆಧಾರ್ ಪ್ರತಿ ಮೇಲೆ ಬರೆದು ನೀಡಿದ್ದಲ್ಲಿ ಪ್ರತೀವರ್ಷ ಎಲ್ಲಾ ರೈತರಿಗೆ 6 ಸಾವಿರ ರೂ.ನಂತೆ ಖಾತೆಗೆ ಜಮೆಯಾಗಲಿದೆ.

Also Read  ವಾಮಾಚರ ಶಂಕೆಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ..!

 

error: Content is protected !!
Scroll to Top