
(ನ್ಯೂಸ್ ಕಡಬ) newskadaba.com, ನ. 07 . ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡುಬಂದಿದೆ. 22 ಕ್ಯಾರಟ್ನ 1 ಗ್ರಾಂ ಚಿನ್ನದ ದರ ₹10 ಏರಿಕೆಯಾಗಿ ₹13,160ಕ್ಕೆ ತಲುಪಿದೆ. ಇನ್ನು 24 ಕ್ಯಾರಟ್ನ 1 ಗ್ರಾಂ ಚಿನ್ನದ ದರ ₹11 ಹೆಚ್ಚಳವಾಗಿ ₹14,357ಕ್ಕೆ ತಲುಪಿದೆ.
ಒಟ್ಟಿನಲ್ಲಿ, ಚಿನ್ನ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ಇಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ.




