ಚಿನ್ನದ ದರದಲ್ಲಿ ಭಾರಿ ಕುಸಿತ; ಸ್ಥಿರವಾಗಿ ಉಳಿದ ಬೆಳ್ಳಿ ಬೆಲೆ!



(ನ್ಯೂಸ್‌ ಕಡಬ) newskadaba.com,  ಜು.13 : 24 ಕ್ಯಾರೆಟ್ (ಶುದ್ಧ ಚಿನ್ನ):1 ಗ್ರಾಂಗೆ ₹142 ಇಳಿಕೆಯಾಗಿ ₹14,291 ದಾಖಲಾಗಿದೆ.10 ಗ್ರಾಂಗೆ ₹1,420 ಇಳಿಕೆಯಾಗಿ ₹1,42,910 ಕ್ಕೆ ತಲುಪಿದೆ.







22 ಕ್ಯಾರೆಟ್ (ಆಭರಣ ಚಿನ್ನ):1 ಗ್ರಾಂಗೆ ₹130 ಇಳಿಕೆಯಾಗಿ ₹13,100 ಆಗಿದೆ.10 ಗ್ರಾಂಗೆ ₹1,300 ಕುಸಿತ ಕಂಡು ₹1,31,000 ದಾಖಲಾಗಿದೆ.






ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದೆ.ಪ್ರತಿ ಗ್ರಾಂ ಬೆಳ್ಳಿ ದರ ₹235 ಹಾಗೂ ಪ್ರತಿ ಕೆಜಿಗೆ ₹2,35,000 ಮುಂದುವರಿದಿದೆ.

error: Content is protected !!
Scroll to Top