ಇಂದಿನ ಚಿನ್ನ, ಬೆಳ್ಳಿ ದರ ಸ್ಥಿತಿ: ಗ್ರಾಹಕರಿಗೆ ನಿರಾಳ ತಂದ ಚಿನ್ನದ ಬೆಲೆ ಕುಸಿತ

(ನ್ಯೂಸ್ಕಡಬ) newskadaba.com,  ಜೂ.16 ಚಿನ್ನದ ದರದಲ್ಲಿ ಇಳಿಕೆ: ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.

22 ಕ್ಯಾರಟ್ ಚಿನ್ನ (1 ಗ್ರಾಂ): 15 ರೂ. ಇಳಿಕೆಯಾಗಿ 13,875 ರೂ. ಆಗಿದೆ. (10 ಗ್ರಾಂಗೆ 1,38,750 ರೂ.)24 ಕ್ಯಾರಟ್ ಚಿನ್ನ (1 ಗ್ರಾಂ): 16 ರೂ. ಇಳಿಕೆಯಾಗಿ 15,137 ರೂ. ಆಗಿದೆ. (10 ಗ್ರಾಂಗೆ 1,51,370 ರೂ.)

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲೂ ಇದೇ ಏಕರೂಪದ ದರ ಕಂಡುಬಂದಿದೆ.

ಚಿನ್ನದ ಬೆಲೆ ಇಳಿದಿದ್ದರೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿ ಗ್ರಾಂ ಬೆಳ್ಳಿಗೆ 265 ರೂ. ಇದ್ದು, 1 ಕೆಜಿಗೆ 2,65,000 ರೂ. ನಲ್ಲೇ ಮುಂದುವರಿದಿದೆ.

Scroll to Top