ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಚಿನ್ನದ ದರದಲ್ಲಿ ಭಾರಿ ಇಳಿಕೆ – News Kadaba

ಚಿನ್ನದ ದರದಲ್ಲಿ ಭಾರಿ ಇಳಿಕೆ

(ನ್ಯೂಸ್‌ ಕಡಬ) newskadaba.com, ನವದೆಹಲಿ, ಜ. 3: ಹೊಸ ವರ್ಷದಲ್ಲಿ ಏರುತ್ತಲೇ ಇರುವ ಚಿನ್ನದ ದರ ಶನಿವಾರ (ಜನವರಿ 3) ಇಳಿಕೆಯಾಗಿದೆ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 35 ರುಪಾಯಿ ಕಡಿಮೆಯಾಗಿದ್ದು, 12,450 ರುಪಾಯಿಗೆ ತಲುಪಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 38 ರುಪಾಯಿ ಇಳಿಕೆಯಾಗಿ, 13,582 ರುಪಾಯಿ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 99,600 ರುಪಾಯಿ ಬೆಲೆ ಬಾಳಿದರೆ, 10 ಗ್ರಾಂಗೆ ನೀವು 1,24,500 ರುಪಾಯಿ ಹಾಗೂ 100 ಗ್ರಾಂಗೆ 12,45,000 ರುಪಾಯಿ ನೀಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,08,656 ರುಪಾಯಿ ಆಗಿದ್ದರೆ 10 ಗ್ರಾಂಗೆ ನೀವು 1,35,820 ರುಪಾಯಿ ಹಾಗೂ 100 ಗ್ರಾಂಗೆ 13,58,200 ರುಪಾಯಿ ಪಾವತಿಸಬೇಕಾಗುತ್ತದೆ.

ಚೆನ್ನೈಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,520 ರುಪಾಯಿ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,658 ರುಪಾಯಿ ಇದೆ. ಮುಂಬೈಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,450 ರುಪಾಯಿ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,582 ರುಪಾಯಿ ಕಂಡುಬಂದಿದೆ. ದೆಹಲಿಯಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,465 ರುಪಾಯಿ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,597 ರುಪಾಯಿಗೆ ತಲುಪಿದೆ. ಕೋಲ್ಕತ್ತಾದಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,450 ರುಪಾಯಿ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,582 ರುಪಾಯಿ ಆಗಿದೆ. ಹೈದರಾಬಾದ್‌ನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,450 ರುಪಾಯಿ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 13,582 ರುಪಾಯಿ ಇದೆ.

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಬೆಂಗಳೂರು 12,450 ರುಪಾಯಿ 13,582 ರುಪಾಯಿ
ಮುಂಬೈ 12,450 ರುಪಾಯಿ 13,582 ರುಪಾಯಿ
ದೆಹಲಿ 12,465 ರುಪಾಯಿ 13,597 ರುಪಾಯಿ
ಕೋಲ್ಕತ್ತಾ 12,450 ರುಪಾಯಿ 13,582 ರುಪಾಯಿ
ಹೈದರಾಬಾದ್‌ 12,450 ರುಪಾಯಿ 13,582 ರುಪಾಯಿ

ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. 1 ಗ್ರಾಂಗೆ 240 ರುಪಾಯಿ ಇದ್ದರೆ, 8 ಗ್ರಾಂಗೆ 1,920 ರುಪಾಯಿ,10 ಗ್ರಾಂಗೆ 2,400 ರುಪಾಯಿ ಮತ್ತು 1 ಕೆಜಿಗೆ 2,40,000 ರುಪಾಯಿ ಇದೆ.

Scroll to Top