(ನ್ಯೂಸ್ ಕಡಬ) newskadaba.com, ಡಿ.13 ನವದೆಹಲಿ: ಚಿನ್ನದ ದರದಲ್ಲಿ ಕೆಲ ದಿನಗಳಿಂದ ಏರಿಳಿತ ಕಂಡು ಬರುತ್ತಿದ್ದು, ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರಟ್ ಚಿನ್ನದ ದರದಲ್ಲಿ ಇಳಿಕೆ 25 ರೂ. ಕಂಡು ಬಂದಿದ್ದು, 12,275 ರೂ. ಇದೆ. 24 ಕ್ಯಾರೆಟ್ ಚಿನ್ನದ ದರದಲ್ಲಿ 27 ರೂ. ಇಳಿಕೆ ಕಂಡು ಬಂದಿದ್ದು, 13,391 ರೂ. ಇದೆ. 22 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 98,200 ರೂ. ಇದ್ದರೆ, 10 ಗ್ರಾಂಗೆ ನೀವು 1,22,750 ರೂ. ಇದೆ. ಹಾಗೂ 100 ಗ್ರಾಂ ಗೆ 12,27,500 ರೂ. ನೀಡಬೇಕು. 24 ಕ್ಯಾರಟ್ನ 8 ಗ್ರಾಂ ಚಿನ್ನದ ದರ 1,07,128 ರೂ. ಮತ್ತು 10 ಗ್ರಾಂ ಚಿನ್ನಕ್ಕೆ ನೀವು 1,33,910 ರೂ. ಇದ್ದರೆ 100 ಗ್ರಾಂ ಗೆ ನೀವು, 13,39,100 ರೂ. ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ನಗರ 22 ಕ್ಯಾರಟ್ (1 ಗ್ರಾಂ) 24 ಕ್ಯಾರಟ್ (1 ಗ್ರಾಂ)
ಚೆನ್ನೈ 12,275 ರೂ. 13,391 ರೂ
ಮುಂಬೈ 12,275 ರೂ. 13,391 ರೂ
ದೆಹಲಿ 12,275 ರೂ. 13,391 ರೂ
ಕೋಲ್ಕತ್ತಾ 12,275 ರೂ. 13,391 ರೂ
ಹೈದರಾಬಾದ್ 12,275 ರೂ. 13,391 ರೂ
ಬೆಳ್ಳಿಯ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ 198 ರೂ. ಇದೆ. 8 ಗ್ರಾಂ ಬೆಳ್ಳಿಗೆ 1,584 ರೂ. ಹಾಗೂ 10 ಗ್ರಾಂಗೆ ನೀವು 1,980 ರೂ ನೀಡಿದರೆ, 1kg ಗೆ 1,98,000 ಪಾವತಿಸಬೇಕು
ಕೊಂಚ ಇಳಿಕೆ ಕಂಡ ಚಿನ್ನದ ದರ









