ಎಪ್ರಿಲ್ 16 ಭಾರತ ಬಂದ್ ► ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶದ ವಾಸ್ತವಾಂಶ ತಿಳಿದಿದೆಯೇ…?

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಆಸಿಫಾಳ ಹತ್ಯೆ ಕುರಿತಂತೆ ಫೇಸ್‍ಬುಕ್, ವಾಟ್ಸ್ಯಾಪ್ ಗಳಲ್ಲಿ “ಜಸ್ಟಿಸ್ ಫಾರ್ ಆಸಿಫಾ, ಸರಕಾರದ ದ್ವಿಮುಖ ನೀತಿಯನ್ನು ವಿರೋಧಿಸಿ ಎ.16 ರಂದು ಭಾರತ್ ಬಂದ್ ಆಚರಿಸಲಾಗುವುದು” ಎಂದು ಹರಿದಾಡುತ್ತಿರುವುದನ್ನು ಹಲವರು ನಂಬಿದ್ದು, ಇಂದು ಯಾವುದೇ ಬಂದ್ ನಡೆಯುವುದಿಲ್ಲ.

ಆಸಿಫಾ ಪ್ರಕರಣವನ್ನು ಮುಂದಿಟ್ಟುಕೊಂಡು ಇಂದು (ಎ.16) ಭಾರತ ಬಂದ್ ನಡೆಯಲಿದೆ ಎಂದು ಯಾರೋ ಹರಡಿದ ಸಂದೇಶವನ್ನು ಹಲವರು ನಂಬಿ ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ ವಾಸ್ತವವಾಗಿ ಇಂದು ಯಾವುದೇ ಬಂದ್ ಇಲ್ಲ. ಯಾವುದೇ ಸಂಘಟನೆಗಳು, ಯಾವುದೇ ಸಂಸ್ಥೆಗಳು ಬಂದ್ ಗೆ ಅಧಿಕೃತ ಕರೆ ನೀಡಿಲ್ಲ.

Also Read  ಈ 4 ರಾಶಿಯವರಿಗೆ ವಿವಾಹ ಯೋಗ, ಜೀವನದ ಕಷ್ಟ ಪರಿಹಾರ ಡಿಸೆಂಬರ್ ತಿಂಗಳಿನಿಂದ ಈ ರಾಶಿಯವರ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ

error: Content is protected !!
Scroll to Top