ಸುರತ್ಕಲ್: ಒಂದು ತಿಂಗಳ ಇಂಟರ್ನ್ ಶಿಪ್ ತರಬೇತಿ
(ನ್ಯೂಸ್ ಕಡಬ) newskadaba.com ಮಂಗಳೂರು,ಜುಲೈ.12. ದ.ಕ ನಿರ್ಮಿತಿ ಕೇಂದ್ರ ಸುರತ್ಕಲ್ ಇದರ ಆವರಣದಲ್ಲಿ ದ.ಕ ಜಿಲ್ಲೆಯ 4 ಇಂಜಿನಿಯರಿಂಗ್ ಕಾಲೇಜ್ಗಳ ಆಯ್ದ ಸುಮಾರು 35 ವಿದ್ಯಾರ್ಥಿಗಳಿಗೆ 1 ತಿಂಗಳ ಅವಧಿಯ ಇಂಟರ್ನ್ ಶಿಪ್ ತರಬೇತಿಯನ್ನು ಡಾ. ಕೆ.ಎಸ್. ಬಾಬುನಾರಾಯಣ್, ಎನ್.ಐ.ಟಿ.ಕೆ ಸುರತ್ಕಲ್ ಇವರು ಉದ್ಘಾಟಿಸಿ ಮಾತನಾಡುತ್ತಾ, ಇಂಟರ್ನ್ ಶಿಪ್ ತರಬೇತಿಯು ಜುಲೈ 9 ರಿಂದ ಆಗಸ್ಟ್ 4 ರವರೆಗೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯೆಯೊಂದಿಗೆ ಪ್ರಾಕ್ಟಿಕಲ್ ಟ್ರೈನಿಂಗ್ ಕೂಡ ಅವಶ್ಯಕತೆ ಇದೆ ಎಂದು ಮನಗೊಂಡು ಎಲ್ಲಾ ಕೋರ್ಸ್ […]
ಸುರತ್ಕಲ್: ಒಂದು ತಿಂಗಳ ಇಂಟರ್ನ್ ಶಿಪ್ ತರಬೇತಿ Read More »
ಕರಾವಳಿ






