ಆರೋಗ್ಯ ಸೇತು ಆ್ಯಪ್ ಸೃಷ್ಟಿಸಿದ್ದು ಯಾರು..?! ➤ ಇಲ್ಲಿದೆ ಅಚ್ಚರಿಯ ಉತ್ತರ
(ನ್ಯೂಸ್ ಕಡಬ) newskadaba.com ಹೊಸದಿಲ್ಲಿ ಅ. 28: ಸರಕಾರ ಮೇಲಿಂದ ಮೇಲೆ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಿದ್ದರಿಂದ ಕೋಟ್ಯಂತರ ಜನರು ಆರೋಗ್ಯ ಸೇತು ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆದರೆ ಇದನ್ನು ಸೃಷ್ಟಿಸಿದ್ದು ಯಾರು ಎಂಬುದು ಸರಕಾರಕ್ಕೇ ಗೊತ್ತಿಲ್ಲ. ಅಚ್ಚರಿಯಾದರೂ ಇದು ಸತ್ಯ. ಆರೋಗ್ಯ ಸೇತು ಆ್ಯಪ್‌ನ ವೆಬ್‌ಸೈಟ್‌ನಲ್ಲಿ ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಐಟಿ ಇಲಾಖೆ ಸೃಷ್ಟಿಸಿದೆ ಎಂಬ ಮಾಹಿತಿ ಸಿಗುತ್ತದೆ. ಆದರೆ ಈ ಎರಡೂ ಇಲಾಖೆಗಳು ಆ್ಯಪ್ ಸೃಷ್ಟಿಸಿದ್ದು ಯಾರು ಎಂಬ […]
ಆರೋಗ್ಯ ಸೇತು ಆ್ಯಪ್ ಸೃಷ್ಟಿಸಿದ್ದು ಯಾರು..?! ➤ ಇಲ್ಲಿದೆ ಅಚ್ಚರಿಯ ಉತ್ತರ Read More »
ಕರಾವಳಿ









