(ನ್ಯೂಸ್ ಕಡಬ) newskadaba.com ಸವಣೂರು, ಅ. 28. ಚಾಲಕನ ನಿಯಂತ್ರಣ ತಪ್ಪಿ ಪಿಕಾಪ್ ಜೀಪೊಂದು ಕಾಣಿಯೂರು ಪುತ್ತೂರು ರಸ್ತೆಯ ಸವಣೂರು ಚಾಪಳ್ಳದಲ್ಲಿ ರಸ್ತೆ ಧರೆಯಿಂದ ಕೆಳಗೆ ಪಲ್ಟಿಯಾಗಿದೆ.

ಪಿಕಾಪ್ ಜೀಪಿನ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅದೃಷ್ಟವಶತ್ ನಿಂದ ಪಾರಾಗಿದ್ದಾರೆ.