ಪ್ರಿಯಕನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ ➤ ಕೊಲೆಯ ರಹಸ್ಯ ಬಹಿರಂಗಪಡಿಸಿದ ಮಗಳು
(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08. ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆ ಮಾಡಿ, ಅತಿಯಾದ ಮದ್ಯಪಾನದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದ ಪತ್ನಿಯನ್ನು ಮತ್ತು ಆಕೆಯ ಪ್ರಿಯಕನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಬಂಧಿತ ಆರೋಪಿಯನ್ನು ಅನಿತ (35) ಮತ್ತು ಆಕೆಯ ಪ್ರಿಯಕರ ರಾಕೇಶ್ ಹಾಗೂ ಮೃತರನ್ನು ಸಂಜಯನಗರದ ನಿವಾಸಿ ಆಂಜನೇಯ (45) ಎಂದು ಗುರುತಿಸಲಾಗಿದೆ. ಟೈಲ್ಸ್ ಕೆಲಸಗಾರನಾಗಿದ್ದ ಆಂಜನೇಯ, ನಿತ್ಯವೂ ಮದ್ಯಪಾನ ಮಾಡುತ್ತಿದ್ದು, ಕ್ಷುಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. […]
ಪ್ರಿಯಕನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ ➤ ಕೊಲೆಯ ರಹಸ್ಯ ಬಹಿರಂಗಪಡಿಸಿದ ಮಗಳು Read More »
ಕರ್ನಾಟಕ, ಕ್ರೈಮ್ ನ್ಯೂಸ್






