ಟೆಸ್ಟ್ ಕ್ರಿಕೆಟ್ ವಿಶ್ವ ಸಮರ ಹಣಾಹಣಿ ➤ ನಾಳೆಯಿಂದ ಟೆಸ್ಟ್ ಕ್ರಿಕೆಟ್ ವಿಶ್ವಕಪ್
(ನ್ಯೂಸ್ ಕಡಬ) newskadaba.com ಕ್ರೀಡಾ ವಾರ್ತೆ, ಜುಲೈ.31. ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವಕಪ್ ರೀತಿಯ ಟೂರ್ನಿಯೊಂದು ನಡೆಯಲಿದೆ. ಐಸಿಸಿಯ ಬಹಳ ವರ್ಷದ ಪರಿಶ್ರಮದಿಂದ ‘ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್’ ಅಥವಾ ಡಬ್ಲ್ಯುಟಿಸಿ ಹೆಸರಿನ ಮಹಾಟೂರ್ನಿಗೆ ಆಗಸ್ಟ್ 1ರಂದು ಆಶಸ್ ಸರಣಿಯೊಂದಿಗೆ ಚಾಲನೆ ಸಿಗಲಿದೆ. ಮುಂದಿನ ಎರಡು ವರ್ಷಗಳ ಕಾಲ ಡಬ್ಲ್ಯುಟಿಸಿ ಟ್ರೋಫಿಗಾಗಿ ವಿಶ್ವದ ಅಗ್ರ 9 ತಂಡಗಳು ಹೋರಾಟ ನಡೆಸಲಿದ್ದು, ಅಂಕಪಟ್ಟಿಯ ಅಗ್ರ 2 ತಂಡಗಳು 2021ರ ಜೂನ್ 10ರಿಂದ 14ರವರೆಗೆ ಲಾರ್ಡ್ಸ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. […]
ಟೆಸ್ಟ್ ಕ್ರಿಕೆಟ್ ವಿಶ್ವ ಸಮರ ಹಣಾಹಣಿ ➤ ನಾಳೆಯಿಂದ ಟೆಸ್ಟ್ ಕ್ರಿಕೆಟ್ ವಿಶ್ವಕಪ್ Read More »
ಕ್ರೀಡಾ ನ್ಯೂಸ್





