ಬಾಳ ಗ್ರಾಮ ಪಂಚಾಯತ್ ➤ಪ್ರಥಮ ಹಂತದ ಗ್ರಾಮ ಸಭೆ
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.1.ಬಾಳ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯನ್ನು ಆಯೋಜಿಸಲಾಗಿದೆ.ಈ ಸಭೆಯು ಆಗಸ್ಟ್ 6 ರಂದು ಬೆಳಗ್ಗೆ 11 ಗಂಟೆಗೆ ಬಾಳ ಕೈಕಂಬ ಸಮುದಾಯ ಭವನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರವಲಯ ಭಾಗವಹಿಸಲಿದ್ದಾರೆ.
ಬಾಳ ಗ್ರಾಮ ಪಂಚಾಯತ್ ➤ಪ್ರಥಮ ಹಂತದ ಗ್ರಾಮ ಸಭೆ Read More »
ಕರಾವಳಿ



