ಸಿರಿ ತೋಟಗಾರಿಕೆ ಸಂಘ ➤ ಕೈತೋಟ, ತಾರಸಿ ತೋಟ ತರಬೇತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಸಿರಿ ತೋಟಗಾರಿಕೆ ಸಂಘದ ವತಿಯಿಂದ ಆಗಸ್ಟ್ 3 ರಂದು ಕೈತೋಟ ಮತ್ತು ತಾರಸಿ ತೋಟ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಬಾಲಭವನ ಇಲ್ಲಿ (ಕದ್ರಿ ಉದ್ಯಾನವನದ ಹತ್ತಿರ) ಆಯೋಜಿಸಲಾಗಿದೆ.

ಆಸಕ್ತರು ಸಿರಿ ತೋಟಗಾರಿಕೆ ಸಂಘ, ಬೆಂದೂರುವೆಲ್ ಇಲ್ಲಿ ತರಬೇತಿ ಶುಲ್ಕ ನೀಡಿ ಆಗಸ್ಟ್ 2ರೊಳಗೆ ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ರುಕ್ಮಯ್ಯ ದೂರವಾಣಿ ಸಂಖ್ಯೆ: 9845523944ನ್ನು ಸಂಪರ್ಕಿಸಬೇಕು ಎಂದು ಸಿರಿ ತೋಟಗಾರಿಕೆ ಸಂಘ (ರಿ)ದ ಪ್ರಕಟಣೆ ತಿಳಿಸಿದೆ.

Scroll to Top