ಮಲ್ಪೆ ಬೀಚ್ ಗುತ್ತಿಗೆದಾರನ ಮನೆ, ಸಂಸ್ಥೆ ಮೇಲೆ ಇಡಿ ದಾಳಿ..! ➤ ಸುದೇಶ್ ಶೆಟ್ಟಿ!!
(ನ್ಯೂಸ್ ಕಡಬ)Newskadaba.com ಉಡುಪಿ,ಏ.20 ಮಲ್ಪೆ ಬೀಚ್ ನಿರ್ವಾಹಣಾ ಗುತ್ತಿಗೆದಾರ ಸುದೇಶ್ ಶೆಟ್ಟಿಯವರ ಮನೆ, ಗೆಸ್ಟ್ ಹೌಸ್, ಹೊಟೇಲ್, ಅಂಗಡಿಗಳ ಮೇಲೆ ಇಡಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಸುದೇಶ್ ಶೆಟ್ಟಿ ನಿರ್ವಹಿಸುತ್ತಿರುವ ಮಲ್ಪೆ ಬೀಚ್‌ನಲ್ಲಿರುವ ಗೆಸ್ಟ್ ಹೌಸ್ ಕಚೇರಿ, ರೆಸ್ಟೋರೆಂಟ್, ಅಂಗಡಿ ಹಾಗೂ ಮನೆ ಮತ್ತು ಇತರ ಕಡೆಗಳಿಗೆ 10ರಿಂದ 12 ಮಂದಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಪೆ ಬೀಚ್ ಗುತ್ತಿಗೆದಾರನ ಮನೆ, ಸಂಸ್ಥೆ ಮೇಲೆ ಇಡಿ ದಾಳಿ..! ➤ ಸುದೇಶ್ ಶೆಟ್ಟಿ!! Read More »
ಕರ್ನಾಟಕ