ನಾಳೆ ವಿಜಯಪುರಕ್ಕೆ ಪಟ್ಟಣಕ್ಕೆ ಅಮಿತ್ ಶಾ ಭೇಟಿ ➤ ಪೊಲೀಸ್ ಬಂದೋಬಸ್ತ್
(ನ್ಯೂಸ್ ಕಡಬ)newskadaba.com ವಿಜಯಪುರ, ಏ.21. ನಾಳೆ ವಿಜಯಪುರ ಪಟ್ಟಣಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ವಿಜಯಪುರ ಪಟ್ಟಣಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದು ಪ್ರಮುಖ ಸ್ಥಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ದೇವನಹಳ್ಳಿ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ನಾಳೆ ವಿಜಯಪುರ ಪಟ್ಟಣಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದು, ಮುನ್ನೆಚ್ಚರಿಕೆ […]
ನಾಳೆ ವಿಜಯಪುರಕ್ಕೆ ಪಟ್ಟಣಕ್ಕೆ ಅಮಿತ್ ಶಾ ಭೇಟಿ ➤ ಪೊಲೀಸ್ ಬಂದೋಬಸ್ತ್ Read More »
ಕರ್ನಾಟಕ