ಮರ್ದಾಳ ಗಣೇಶ್ ಕೈಕುರೆಯವರ ಕೃಷಿ ಭೂಮಿಯಲ್ಲಿ ಬೆಥನಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ “ಕಂಡೊಟೊಂಜಿ ದಿನ” ಕಾರ್ಯಕ್ರಮ
(ನ್ಯೂಸ್ ಕಡಬ) newskadaba.com ಕಡಬ, ಆಗಸ್ಟ್.31.ಮರ್ದಾಳದ ಗಣೇಶ್ ಕೈಕುರೆಯವರ ಭತ್ತದ ಗದ್ದೆಯಲ್ಲಿ ಬೆಥನಿ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಿಂದ “ಕಂಡೊಟೊಂಜಿ ದಿನ” ಕಾರ್ಯಕ್ರಮ ನಡೆಸಲಾಯಿತು. ಕಡಬ ಲಯನ್ಸ್ ಅಧ್ಯಕ್ಷ ತೋಮಸ್ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.ನೂಜಿಬಾಳ್ತಿಲ ಗ್ರಾ.ಪಂ ಅಧ್ಯಕ್ಷ , ಬೆಥನಿ ಪ.ಪೂ ಕಾಲೇಜಿನ ಎಸ್‍ಡಿಎಮ್‍ಸಿ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ಕೃಷಿಯೇ ರೈತರ ಬೆನ್ನುಲುಬಾಗಿದ್ದು ಕೃಷಿ ಇಲ್ಲದೆ ದೇಶ ನಡೆಯಲು ಸಾಧ್ಯವಿಲ್ಲ ಎಂದ ಅವರು ಬೆರಳೆಣಿಕೆಯಲ್ಲಿ ನಡೆಸುತ್ತಿರುವ ಭತ್ತದ ಕೃಷಿಕರನ್ನು ಓಲೈಸುವ ಮೂಲಕ ಭತ್ತದ […]







