ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ➤ ‘ಡಿ’ ಗ್ರೂಪ್ ನೌಕರರಿಂದ ಶುಶ್ರೂಷಕರ ಅಧೀಕ್ಷರಾದ ಹರಿಣಿ.ಪಿರವರಿಗೆ ಬೀಳ್ಕೊಡುವ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31.ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಶುಶ್ರೂಷಕರ ಅಧೀಕ್ಷರಾದ ಹರಿಣಿ.ಪಿ ಅವರು ವೆನ್ ಲಾಕ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದೀಗ  ಅವರು ವಯೋ ನಿವೃತ್ತಿ ಹೊಂದಲಿರುವುದರಿಂದ ವೆನ್‍ಲಾಕ್‍ನಲ್ಲಿ ಹರಿಣಿ.ಪಿ ಅವರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ  ‘ಡಿ’ ಗ್ರೂಪ್ ನೌಕರರವತಿಯಿಂದ ಇಂದು ಬೀಳ್ಕೊಡುವ ಸಮಾರಂಭವನ್ನು ಮಾಡಲಾಯಿತು.

Scroll to Top