ಮಂಗಳೂರಿಗೆ ಭೇಟಿ ನೀಡಿದ ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲಾಯಿಲಾಮಾ ➤ ಭೇಟಿಯಾದ ಶಾಸಕ ಯು.ಟಿ. ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.31. ಆ.30ಶುಕ್ರವಾರದಂದು ಮಂಗಳೂರು ನಗರಕ್ಕೆ ಭೇಟಿನೀಡಿದ  ಟಿಬೆಟಿಯನ್ ಆಧ್ಯಾತ್ಮಿಕ ಧರ್ಮಗುರು ದಲಾಯಿಲಾಮಾ.

ಮಂಗಳೂರಿನ ಶಾಸಕ ಯು.ಟಿ. ಖಾದರ್ ಅವರು ಮಂಗಳೂರಿಗೆ ಆಗಮಿಸಿದ ಟಿಬೆಟಿಯನ್  ಆಧ್ಯಾತ್ಮಿಕ ಧರ್ಮಗುರುಗಳನ್ನು  ಭೇಟಿ ಮಾಡಿದರು.

 

Scroll to Top