ಪುತ್ತೂರಿನಲ್ಲಿ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮ
(ನ್ಯೂಸ್ ಕಡಬ) newskadaba.com ಪುತ್ತೂರು , ಅ.28. ಪುತ್ತೂರು ನಗರದ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣ, ಪುತ್ತೂರು ಇಲ್ಲಿ ಶನಿವಾರದಂದು ನಡೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಗಾಗಿ ಹಮ್ಮಿಕೊಂಡಿರುವ “ ಜಿಲ್ಲಾ ಪೊಲೀಸರ ಕುಟುಂಬ ಸಮ್ಮಿಲನ “ ಎಂಬ ಕಾರ್ಯಕ್ರಮದ ಎರಡನೆ ಹಂತವಾಗಿ ಪುತ್ತೂರು ನಗರ ಠಾಣೆ, ಪುತ್ತೂರು ಪೊಲೀಸ್ ಉಪವಿಭಾಗ ಕಛೇರಿ, ಸಂಚಾರ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆ ಪುತ್ತೂರು ಇಲ್ಲಿನ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು […]
ಪುತ್ತೂರಿನಲ್ಲಿ “ ಪೊಲೀಸರ ಕುಟುಂಬ ಸಮ್ಮಿಲನ ” ಕಾರ್ಯಕ್ರಮ Read More »
ಕರಾವಳಿ




