ಗಗನಯಾನದತ್ತ ಇಸ್ರೋ ದಿಟ್ಟ ಹೆಜ್ಜೆ: ಮೂರು ಅತ್ಯಂತ ಸಂಕೀರ್ಣ ಪರೀಕ್ಷೆಗಳು ಯಶಸ್ವಿ
(ನ್ಯೂಸ್ ಕಡಬ) newskadaba.com, ಜು.13 : ಭಾರತದ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗೆ ಸಂಬಂಧಿಸಿದಂತೆ ಇಸ್ರೋ ಭಾನುವಾರ ಮೂರು ಅತ್ಯಂತ ಸಂಕೀರ್ಣ ಮತ್ತು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಬಾಹ್ಯಾಕಾಶದಿಂದ ಮರಳಿದ ನಂತರ ಕ್ರೂ ಮಾಡ್ಯೂಲ್ ಸಮುದ್ರದ ನೀರಿನ ಮೇಲೆ ಸುರಕ್ಷಿತವಾಗಿ ತೇಲಲು ನೆರವಾಗುವ ‘ಗ್ಯಾಸ್ ಆಧಾರಿತ ಹೊಸ ವ್ಯವಸ್ಥೆ’ಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪ್ಯಾರಾಚೂಟ್‌ಗಳನ್ನು ರಕ್ಷಿಸುವ ಕವರ್‌ನ ಎರಡು ಭಾಗಗಳು (CSU-1 ಮತ್ತು CSU-2) ನಿಗದಿತ ಸಮಯದಲ್ಲಿ ಸರಿಯಾಗಿ ಬೇರ್ಪಡುವುದನ್ನು ದೃಢೀಕರಿಸಲಾಯಿತು.ಕ್ರೂ ಮಾಡ್ಯೂಲ್ ಮತ್ತು ಪ್ರೊಪಲ್ಷನ್ ಭಾಗವನ್ನು ಜೋಡಿಸುವ ಕೇಬಲ್‌ಗಳು […]
ಗಗನಯಾನದತ್ತ ಇಸ್ರೋ ದಿಟ್ಟ ಹೆಜ್ಜೆ: ಮೂರು ಅತ್ಯಂತ ಸಂಕೀರ್ಣ ಪರೀಕ್ಷೆಗಳು ಯಶಸ್ವಿ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್




