ಧರ್ಮಸ್ಥಳ ಯೋಜನೆ ವತಿಯಿಂದ ವೀಲ್ಹ್ ಚಯರ್ ವಿತರಣೆ
(ನ್ಯೂಸ್ ಕಡಬ) newskadaba.com ಕಡಬ, ಮೇ.25. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಂಡೋಪಿಡಿತೆಗೆ ವೀಲ್ಹ್ ಚಯರ್ ಬುಧವಾರ ವಿತರಿಸಲಾಯಿತು. ನೂಜಿಬಾಳ್ತಿಲ ಗ್ರಾಮದ ಕಾಡುಮನೆ ವಿಜಯ ಅವರ ಪುತ್ರಿ ಎಂಡೋಪಿಡಿತೆ ಯಕ್ಷಿತಾ ಅವರಿಗೆ ಯೋಜನೆ ವತಿಯಿಂದ ಕೊಡಮಾಡಲಾದ ವೀಲ್ಹ್ ಚಯರ್ ನ್ನು ಧರ್ಮಸ್ಥಳ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಫಲಾನುಭವಿ ಮನೆಗೆ ಬೇಟಿ ನೀಡಿ ವಿತರಿಸಿದರು. ಇದೇ ಸಂದರ್ಭದಲ್ಲಿ ಯೋಜನೆಯ ಬಿಳಿನೆಲೆ ವಲಯ ವ್ಯಾಪ್ತಿಯ ಸಂಘದ ಸದಸ್ಯರ ಮನೆಗೂ ಬೇಟಿ ಮಾಡಿ […]
ಧರ್ಮಸ್ಥಳ ಯೋಜನೆ ವತಿಯಿಂದ ವೀಲ್ಹ್ ಚಯರ್ ವಿತರಣೆ Read More »
ಕರಾವಳಿ







