ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು? ವಿಶ್ವದ ಮೊದಲ ಎಟಿಎಂ ಯಾವಾಗ ಪ್ರಾರಂಭವಾಯಿತು?
(ನ್ಯೂಸ್ ಕಡಬ) newskadaba.com ಜೂ. 28. ಇಂದಿನ ಆಧುನಿಕ ಕಾಲದಲ್ಲಿ ಎಟಿಎಂ ಜನರಿಗೆ ಬಹಳ ಉಪಯುಕ್ತವಾದ ಯಂತ್ರವಾಗಿದೆ. ಆದರೆ ವಿಶ್ವದ ಮೊದಲ ಎಟಿಎಂ ಯಾವಾಗ ಪ್ರಾರಂಭವಾಯಿತು ಎಂಬುದು ನಿಮಗೆ ತಿಳಿದಿದೆಯೇ? ಹಾಗಾದರೆ ಅದನ್ನು ಹೇಗೆ ಕಂಡು ಹಿಡಿಯಲಾಯಿತು ಎಂಬುವುದನ್ನ ನೋಡೋಣ ಬನ್ನಿ ವಾಸ್ತವವಾಗಿ, ಜಗತ್ತು ತನ್ನ ಮೊದಲ ಎಟಿಎಂ ಅನ್ನು ಪಡೆದ ದಿನ ಜೂನ್ 27. ಅದರ ಆವಿಷ್ಕಾರದ ಕಥೆಯನ್ನು ತಿಳಿಯೋಣ. ವಿಶ್ವದ ಮೊದಲ ಎಟಿಎಂ (ಆಟೋಮ್ಯಾಟಿಕ್ ಟೆಲ್ಲರ್ ಮಷೀನ್) ಅನ್ನು ಲಂಡನ್ ನ ಎನ್‌ಫೀಲ್ಡ್ […]
ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು? ವಿಶ್ವದ ಮೊದಲ ಎಟಿಎಂ ಯಾವಾಗ ಪ್ರಾರಂಭವಾಯಿತು? Read More »
ತಂತ್ರಜ್ಞಾನ





