ಇಂದಿನ ದಿನ ಭವಿಷ್ಯ
(ನ್ಯೂಸ್ ಕಡಬ) newskadaba.com, ಫೆ.12: ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು ಮಾಘಮಾಸ, ಕೃಷ್ಣಪಕ್ಷ, ದಶಮಿ/ಏಕಾದಶಿ, ಗುರುವಾರ, ಜೇಷ್ಠ ನಕ್ಷತ್ರ / ಮೂಲ ನಕ್ಷತ್ರ ರಾಹುಕಾಲ: 02:06 ರಿಂದ 03:34 ಗುಳಿಕಕಾಲ: 09:42 ರಿಂದ 11:10 ಯಮಗಂಡಕಾಲ; 06:46 ರಿಂದ 08:14 ಮೇಷ: ಸಾಲದ ಚಿಂತೆ, ಶತ್ರುಗಳ ಕಾಟ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ. ವೃಷಭ: ಆರ್ಥಿಕವಾಗಿ ಪ್ರಗತಿ, ಕುಟುಂಬದಿಂದ ಸಹಕಾರ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ, ವಾಹನದಿಂದ ಅನುಕೂಲ. ಮಿಥುನ: ಅವಕಾಶ ಕೈತಪ್ಪುವುದು, ಅಧಿಕ ಉತ್ಸಾಹ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಗೋಸ್ಕರವಾಗಿ ಖರ್ಚು. ಕಟಕ: ಅಧಿಕ ಖರ್ಚು, […]



