ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದಿನ ದಿನ ಭವಿಷ್ಯ – News Kadaba

ಇಂದಿನ ದಿನ ಭವಿಷ್ಯ

(ನ್ಯೂಸ್‌ ಕಡಬ) newskadaba.com,  ಫೆ.11:
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ,
ತಿಥಿ: ನವಮಿ ಉಪರಿ ದಶಮಿ
ನಕ್ಷತ್ರ: ಅನುರಾಧ ಉಪರಿ ಜೇಷ್ಠ

ರಾಹುಕಾಲ: 12.38 ರಿಂದ 2.06
ಗುಳಿಕಕಾಲ: 11.10 ರಿಂದ 12.38
ಯಮಗಂಡಕಾಲ: 8.14 ರಿಂದ 9.42

ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ಅಪರಿಚಿತರಿಂದ ದೂರವಿರಿ, ಋಣಭಾದೆ, ಕೋರ್ಟ್ ವ್ಯಾಜ್ಯಗಳಲ್ಲಿ ಜಯ.

ವೃಷಭ: ಈ ದಿನ ಆಧ್ಯಾತ್ಮದಲ್ಲಿ ಒಲವು, ಉದ್ಯೋಗದಲ್ಲಿ ಜವಾಬ್ದಾರಿ, ದ್ರವ್ಯ ನಷ್ಟ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

ಮಿಥುನ: ಈ ದಿನ ಶ್ರಮಕ್ಕೆ ತಕ್ಕ ಫಲ, ಯಾವುದಕ್ಕೂ ಚಿಂತಿಸುವುದು ಅಗತ್ಯವಿಲ್ಲ, ಸಣ್ಣ ವಿಷಯಕ್ಕೆ ಕಲಹ.

ಕಟಕ: ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಆಲಸ್ಯ ಮನೋಭಾವ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.

ಸಿಂಹ: ಈ ದಿನ ವಿದ್ಯಾರ್ಥಿಗಳಿಗೆ ಪ್ರಶಂಸೆ, ಅನಿರೀಕ್ಷಿತ ಖರ್ಚು, ದುಡುಕು ಸ್ವಭಾವ, ವಿನಾಕಾರಣ ದ್ವೇಷ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

ಕನ್ಯಾ: ನಾನಾ ಮೂಲಗಳಿಂದ ಲಾಭ, ಪುಣ್ಯ ಕ್ಷೇತ್ರ ದರ್ಶನ, ಮನಶಾಂತಿ, ಭೂ ಲಾಭ, ಸ್ತ್ರೀಯರಿಗೆ ಶುಭ.

ತುಲಾ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಸಹಕಾರ, ಸ್ತ್ರೀಯರಿಗೆ ಶುಭ, ದಾಂಪತ್ಯದಲ್ಲಿ ಕಿರಿಕಿರಿ, ಮೈ ಮರೆತು ಆಡಿದ ಮಾತಿಗೆ ಪಶ್ಚಾತಾಪ.

ವೃಶ್ಚಿಕ: ಈ ದಿನ ಪರಸ್ಥಳ ವಾಸ, ರೋಗಭಾದೆ, ದಾಯಾದಿ ಕಲಹ, ಅನಗತ್ಯ ಖರ್ಚು, ಅವಿವಾಹಿತರಿಗೆ ವಿವಾಹ ಯೋಗ.

ಧನಸ್ಸು: ಯತ್ನ ಕಾರ್ಯಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ಫಲ, ಆಕಸ್ಮಿಕ ಧನ ಲಾಭ, ದೃಷ್ಟಿ ದೋಷ, ಹಿತ ಶತ್ರು ಭಾದೆ.

ಮಕರ: ಈ ದಿನ ಪರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ತೊಂದರೆ, ಋಣಭಾದೆ, ಕಾರ್ಯ ಸಾಧನೆಗಾಗಿ ತಿರುಗಾಟ.

ಕುಂಭ: ಈ ದಿನ ಮನಸ್ಸಿನಲ್ಲಿ ದುಗುಡ, ಸಾಲ ಭಾದೆ, ಮಿತ್ರರ ಭೇಟಿ, ಮನಶಾಂತಿ, ಆರೋಗ್ಯದಲ್ಲಿ ವ್ಯತ್ಯಾಸ, ತಾಳ್ಮೆ ಅಗತ್ಯ.

ಮೀನ: ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ತ್ರೀ ಸೌಖ್ಯ, ದ್ರವ್ಯ ಲಾಭ, ಪತಿ ಪತ್ನಿಯರಲ್ಲಿ ಪ್ರೀತಿ, ಉದ್ಯೋಗದಲ್ಲಿ ಬಡ್ತಿ.

 

Scroll to Top