ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಇಂದಿನ ದಿನ ಭವಿಷ್ಯ – News Kadaba

ಇಂದಿನ ದಿನ ಭವಿಷ್ಯ

(ನ್ಯೂಸ್‌ ಕಡಬ) newskadaba.com,  ಫೆ.09 ರಾಹುಕಾಲ – 8:14 ರಿಂದ 9:42
ಗುಳಿಕಕಾಲ – 2:05 ರಿಂದ 3:33
ಯಮಗಂಡಕಾಲ : 11:10 ರಿಂದ 12:37

ವಾರ : ಸೋಮವಾರ, ತಿಥಿ : ಅಷ್ಟಮಿ, ನಕ್ಷತ್ರ: ವಿಶಾಖ
ಶ್ರೀ ವಿಶ್ವವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ

ಮೇಷ: ಸ್ವಂತ ಉದ್ಯಮಿಗಳಿಗೆ ಲಾಭ, ದೈವಾನುಗ್ರಹ ಪ್ರಾಪ್ತಿ, ಸ್ಥಾನಮಾನ ಗೌರವ.

ವೃಷಭ: ಈ ದಿನ ಮಾನಸಿಕ ಒತ್ತಡ, ಅನಿರೀಕ್ಷಿತ ಖರ್ಚು, ಕೆಲಸ ಕಾರ್ಯಗಳು ಮಂದಗತಿ, ಸ್ನೇಹಿತರ ನೆರವು.

ಮಿಥುನ: ಈ ದಿನ ಸ್ಥಿರಸ್ತಿ ವಿವಾದ, ಆರೋಗ್ಯದಲ್ಲಿ ಏರುಪೇರು, ಪ್ರಯತ್ನಕ್ಕೆ ತಕ್ಕ ಫಲ, ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ.

ಕಟಕ: ನಾನಾ ಮೂಲಗಳಿಂದ ವರಮಾನ, ಶತ್ರು ಭಾದೆ ನಿವಾರಣೆ, ಮನಶಾಂತಿ, ವ್ಯವಹಾರಗಳನ್ನು ತಾಳ್ಮೆಯಿಂದ ನಿರ್ವಹಿಸಿ.

ಸಿಂಹ: ಈ ದಿನ ಸಮಾಜದಲ್ಲಿ ಗೌರವ, ವಿವಾಹ ಕಾರ್ಯಗಳಲ್ಲಿ ಭಾಗಿ, ಅನಿರೀಕ್ಷಿತ ಲಾಭ, ಹಿತ ಶತ್ರುಗಳ ಬಾಧೆ, ಯಾರನ್ನು ನಂಬಬೇಡಿ.

ಕನ್ಯಾ: ಈ ದಿನ ಉದ್ಯೋಗದಲ್ಲಿ ಪ್ರಗತಿ,ಭೂ ಲಾಭ, ಕೃಷಿಕರಿಗೆ ಧನ ಲಾಭ, ಮನ ಶಾಂತಿ, ಸುಖ ಜೀವನ, ದಾಂಪತ್ಯದಲ್ಲಿ ಪ್ರೀತಿ.

ತುಲಾ: ಈ ದಿನ ಮಾನ ಹನಿ, ಸಾಲಭಾದೆ, ಅಕಾಲ ಭೋಜನ, ಕಾರ್ಯ ಬದಲಾವಣೆ, ನೀಚ ಜನರಿಂದ ತೊಂದರೆ.

ವೃಶ್ಚಿಕ: ಮಾತಿನ ಮೇಲೆ ಹಿಡಿತವಿರಲಿ, ಅಧಿಕ ತಿರುಗಾಟ, ಅನರ್ಥ, ಹೊಸ ವ್ಯವಹಾರಗಳಿಂದ ಅಲ್ಪ ಲಾಭ.

ಧನಸ್ಸು: ಈ ದಿನ ಅನಿರೀಕ್ಷಿತ ಖರ್ಚು, ಆರ್ಥಿಕ ಪರಿಸ್ಥಿತಿ ಸುಧಾರಣೆ, ಸುಖ ಭೋಜನ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ.

ಮಕರ: ಈ ದಿನ ವ್ಯಾಪಾರದಲ್ಲಿ ಲಾಭ, ಬೆಲೆಬಾಳುವ ವಸ್ತುಗಳ ಖರೀದಿ, ಶತ್ರು ನಾಶ, ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ.

ಕುಂಭ: ಸರ್ಕಾರ ಅಧಿಕಾರಿಗಳಿಗೆ ತೊಂದರೆ, ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬ ಕಲಹ, ದುಷ್ಟಬುದ್ಧಿ.

ಮೀನ: ಯತ್ನ ಕಾರ್ಯಗಳ ಜಯ, ಹಿರಿಯರಿಂದ ಹಿತನುಡಿ, ಮಕ್ಕಳಿಂದ ಸಂತಸ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಶಾಂತಿ.

 

 

Scroll to Top