ಕೋಡಿಂಬಾಳ: ದಿ.ಹರೀಶ್ ಮಜ್ಜಾರು ಸ್ಮರಣಾರ್ಥ ಸೋಲಾರ್ ಬೀದಿ ದೀಪ ಅಳವಡಿಕೆ
(ನ್ಯೂಸ್ ಕಡಬ) newskadaba.com ಕೋಡಿಂಬಾಳ, ಸೆ.27: ಕೋಡಿಂಬಾಳ ಗ್ರಾಮದ ಮಜ್ಜಾರು ನಿವಾಸಿ ಹರೀಶ್ ರವರು ಅಕಾಲಿಕವಾಗಿ 2018 ಸೆ.27 ರಂದು ವಿಧಿವಶರಾಗಿದ್ದರು. ಇವರ ಸ್ಮರಣಾರ್ಥ ಮಜ್ಜಾರು ಕ್ರಾಸ್ ಬಳಿ ಬಂಧು-ಬಳಗದವರು ಹಾಗೂ ಮಿತ್ರರಿಂದ ಕೊಡುಗೆಯಾಗಿ ನೀಡಲಾಗಿದ್ದ ಸೋಲಾರ್ ಬೀದಿ ದೀಪವನ್ನು ಇಂದು ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಶಾಂತ್ ಗುಂಡಿಮಜಲು ಅವರು, ಹರೀಶ್ ಮಜ್ಜಾರು ಅವರು ಸಂಘಟನೆಯಲ್ಲಿ ತೊಡಗಿಸಿಕೊಂಡು ಉತ್ತಮ ನಡೆನುಡಿಗಳಿಂದ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿ ಕುಟುಂಬವರ್ಗ, ಸಮಾಜದಲ್ಲಿ ಆದರ್ಶವಾಗಿ ಬೆಳೆದುಬಂದವರು. ಇವರು ವಿಧಿವಶರಾಗಿದ್ದು ನಮಗೆಲ್ಲ […]
ಕೋಡಿಂಬಾಳ: ದಿ.ಹರೀಶ್ ಮಜ್ಜಾರು ಸ್ಮರಣಾರ್ಥ ಸೋಲಾರ್ ಬೀದಿ ದೀಪ ಅಳವಡಿಕೆ Read More »
ಕರಾವಳಿ









