ಸಾನಿಯಾರ ಕ್ರೀಡಾ ಬದುಕು ಮುಕ್ತಾಯ ➤ ದುಬೈ ಚಾಂಪಿಯನ್ ಶಿಪ್ ನಲ್ಲಿ ಸೋಲು
(ನ್ಯೂಸ್ ಕಡಬ) newskadaba.com. ದುಬೈ. ಫೆ.22. ದುಬೈ ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾರ ವೃತ್ತಿಪರ ಕ್ರೀಡಾ ಬದುಕು ಮಂಗಳವಾರ ಕೊನೆಗೊಂಡಿತು. ಅವರು ತನ್ನ ಕೊನೆಯ ವೃತ್ತಿಪರ ಪಂದ್ಯವನ್ನು ಡಬ್ಲ್ಯಟಿಎ ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್ಸ್ ನಲ್ಲಿ ಆಡಿದರು. ದುಬೈನಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಸಾನಿಯಾ ಮತ್ತು ಅವರ ಜೊತೆಗಾತಿ ಅಮೇರಿಕದ ಮ್ಯಾಡಿಸನ್ ಕೀಸ್ ರಶ್ಯದ ಜೋಡಿ ವೆನೋರ್ಕಿಯ ಕುದೆರ್ ಮೆಟೋವ ಮತ್ತು ಲಿಯುಡಿಮಿಲ ಸಮ್ಸೊನೋವ ವಿರುದ್ಧ 4-6,0-6 ನೇರ […]
ಸಾನಿಯಾರ ಕ್ರೀಡಾ ಬದುಕು ಮುಕ್ತಾಯ ➤ ದುಬೈ ಚಾಂಪಿಯನ್ ಶಿಪ್ ನಲ್ಲಿ ಸೋಲು Read More »
ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್








