ಕಾರುಗಳ ನಡುವೆ ಡಿಕ್ಕಿ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.25 ಧರ್ಮಸ್ಥಳ ಲಕ್ಷ ದೀಪೋತ್ಸವ ಕ್ಕೆ ಹೋಗಿ ವಾಪಾಸು ಬರುವಾಗ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಸೌತಡ್ಕ ಮಹಾಗಣಪತಿ ದ್ವಾರದ ಬಳಿ ಶನಿವಾರದಂದು ನಡೆದಿದೆ. ಇ ಪಿ ಚಾಕೋ ತನ್ನ ಕುಟುಂಬದೊಂದಿಗೆ ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಹೋಗಿ ವಾಪಾಸು ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಜಖಂ ಗೊಂಡು ಚಾಕೋರವರ ತಲೆಗೆ ತರಚಿದ ಗಾಯ ಹಾಗೂ ಮೈ […]
ಕಾರುಗಳ ನಡುವೆ ಡಿಕ್ಕಿ Read More »
ಕರಾವಳಿ



