➤ 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಮದುವೆ
(ನ್ಯೂಸ್ ಕಡಬ) newskadaba.com. ಜಾರ್ಜಿಯಾ ಮಾ.10. 25 ವರ್ಷದ ಕರ್ರಾನ್ ಮೆಕೇನ್ ಮತ್ತು 62 ವರ್ಷದ ಚೆರಿಲ್ ಮೆಕ್‌ಗ್ರೆಗರ್ ನಡುವೆ ನಡೆದ ಘಟನೆಯಿದು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದ ಈ ಜೋಡಿ ವಯಸ್ಸಿನ ಕಾರಣಕ್ಕೆ ಚರ್ಚೆಯಲ್ಲಿದೆ. ಅವರ ವಯಸ್ಸಿನ ಅಂತರದಿಂದಾಗಿ ಅವರನ್ನು ಅನೇಕರು ಟ್ರೋಲ್ ಮಾಡ್ತಾ ಇದ್ದಾರೆ. ಕರ್ರಾನ್ ಮತ್ತು ಚೆರಿಲ್ ಇಬ್ಬರೂ 2012 ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಆಗ ಅವರು ಡೈರಿ ಕ್ವೀನ್ ಎಂಬ ಫಾಸ್ಟ್ ಫುಡ್ ಚೈನ್ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಕುರಾನ್ಗೆ ಕೇವಲ […]
➤ 25ರ ಯುವಕನಿಗೆ 62ರ ಅಜ್ಜಿಯೊಂದಿಗೆ ಮದುವೆ Read More »
ಅಂತರ್ರಾಷ್ಟ್ರೀಯ ನ್ಯೂಸ್








