➤ ಮಂಟಪಕ್ಕೆ ಕುಡಿದು ಬಂದ ವರ-ಮದುವೆ ರದ್ದುಗೊಳಿಸಿದ ವಧು
(ನ್ಯೂಸ್ ಕಡಬ) newskadaba.com. ಅಸ್ಸಾಂ.ಮಾ 11. ಅಸ್ಸಾಂನ ನಲ್ಬರಿ ಎಂಬಲ್ಲಿ ಮದುವೆ ಮಂಟಪದಲ್ಲಿ ಹಸೆಮಣೆ ಮೇಲೆ ಕುಳಿತಿದ್ದ ವರನಿಗೆ ಅರ್ಚಕರು ಮದುವೆಯ ಶಾಸ್ತ್ರಗಳನ್ನು ಹೇಳಿಕೊಡುತ್ತಿದ್ದರೂ ಆತ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕುಡಿದ ಅಮಲಿನಲ್ಲಿ ಮಂಟಪದಲ್ಲಿ ಕುಳಿತಲ್ಲೇ ತೂರಾಡುತ್ತಾ ಕೊನೆಗೆ ಪಕ್ಕದಲ್ಲಿ ಇದ್ದವರ ಮೇಲೆ ಮಲಗಿದ್ದಾನೆ. ವರನ ಅವಸ್ಥೆ ನೋಡಿದ ವಧು ಇಂತಹ ವರನನ್ನು ಮದುವೆಯಾಗಲಾರೆ ಎಂದು ಮದುವೆಯನ್ನೇ ರದ್ದು ಮಾಡಿದ್ದಾಳೆ. ಬಳಿಕ ವಧುವಿನ ಕುಟುಂಬ ಸಮೇತ ನಲ್ಬರಿ ಪೊಲೀಸ್ ಠಾಣೆಗೆ ತೆರಳಿ ಮದುವೆಗೆ ಖರ್ಚು ಮಾಡಿದ ಹಣವನ್ನು […]
➤ ಮಂಟಪಕ್ಕೆ ಕುಡಿದು ಬಂದ ವರ-ಮದುವೆ ರದ್ದುಗೊಳಿಸಿದ ವಧು Read More »
ರಾಷ್ಟ್ರೀಯ ನ್ಯೂಸ್







