ದೇಶದಲ್ಲಿ 4ವರ್ಷಗಳಲ್ಲೆ ಚಿನ್ನದ ದರ ಅತೀ ಕಡಿಮೆ
(ನ್ಯೂಸ್ ಕಡಬ) newskadaba.com ನವದೆಹಲಿ ಡಿ. 01: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರೀ ಕುಸಿತವಾಗಿದೆ. ಭಾರತದಲ್ಲಿ ಕಳೆದ 4 ವರ್ಷಗಳಲ್ಲೇ ಅತ್ಯಂತ ಕಡಿಮೆಗೆ ಚಿನ್ನದ ದರ ಕುಸಿದಂತಾಗಿದೆ. ಪ್ರತೀ ಹತ್ತು ಗ್ರಾಂ ಚಿನ್ನದ ದರದಲ್ಲಿ ಶೇಕಡಾ 6 ರಷ್ಟು ಕುಸಿತ ಕಂಡಿದೆ. ಭಾರತದಲ್ಲಿ ಕಳೆದ ಅಗಸ್ಟ್ನಲ್ಲಿ ಪ್ರತೀ 10 ಗ್ರಾಂ ಚಿನ್ನದ ಬೆಲೆ 56,200 ರೂಪಾಯಿ ಇತ್ತು, ನಂತರ ಇಲ್ಲಿಯವರೆಗೆ ಒಟ್ಟು 8,500 ರೂಪಾಯಿ ಕುಸಿತವಾಗಿದ್ದು, ಆದರಲ್ಲಿ ಇದೊಂದು ತಿಂಗಳಲ್ಲೇ 3,050 ರೂಪಾಯಿ ಕುಸಿತ ದಾಖಲಾಗಿದೆ. ಇದು […]
ದೇಶದಲ್ಲಿ 4ವರ್ಷಗಳಲ್ಲೆ ಚಿನ್ನದ ದರ ಅತೀ ಕಡಿಮೆ Read More »
ರಾಷ್ಟ್ರೀಯ ನ್ಯೂಸ್









