ಕೊಯಿಲ: ಕುಸಿತದ ಭೀತಿಯಲ್ಲಿರುವ ಟ್ಯಾಂಕ್ ತೆರವುಗೊಳಿಸದೆ ನಿರ್ಲಕ್ಷತೆ- ಪ್ರತಿಭಟನೆಯ ಎಚ್ಚರಿಕೆ
(ನ್ಯೂಸ್ ಕಡಬ) newskadaba.com ಜು. 24. ಕಡಬ ತಾಲ್ಲೂಕು ಕೊಯಿಲ ಗ್ರಾಮ ಪಂಚಾಯತ್ ಅಧೀನದಲ್ಲಿರುವ ಕೊಯಿಲ ಜನತಾ ಕಾಲೋನಿಯಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿತವಾಗುವ ಸನಿಹಕ್ಕೆ ಬಂದು ನಿಂತಿದ್ದು, ಅಪಾಯ ಎದುರಾಗುವ ಎಲ್ಲಾ ಸಾಧ್ಯತೆಗಳು ಇದ್ದರೂ ತಾಲ್ಲೂಕು ಯಾ ಜಿಲ್ಲಾಡಳಿತ ಲಘುವಾಗಿ ಪರಿಗಣಿಸುತ್ತಾ, ಇದರ ತೆರವು ಕಾರ್ಯಕ್ಕೆ ಮುಂದಾಗದೆ ತೀರಾ ನಿರ್ಲಕ್ಷತೆ ತೋರುತ್ತದೆ, ವಾರದ ಒಳಗಾಗಿ ತೆರವುಗೊಳಿಸದೆ ಇದ್ದಲ್ಲಿ ಸಂಘಟಿತರಾಗಿ ಪ್ರತಿಭಟನೆ ನಡೆಸುವ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಕೊಯಿಲ ಜನತಾ […]
ಕೊಯಿಲ: ಕುಸಿತದ ಭೀತಿಯಲ್ಲಿರುವ ಟ್ಯಾಂಕ್ ತೆರವುಗೊಳಿಸದೆ ನಿರ್ಲಕ್ಷತೆ- ಪ್ರತಿಭಟನೆಯ ಎಚ್ಚರಿಕೆ Read More »
ಕರಾವಳಿ







