ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ನಲ್ಲಿ ‘ಸಂಜರಿ ಮೆನ್ಸ್ ಬ್ಯೂಟಿ ಪಾರ್ಲರ್ ಸಲೂನ್” ಶುಭಾರಂಭ

(ನ್ಯೂಸ್ ಕಡಬ) newskadaba.com ಜು. 24. ಇಲ್ಲಿನ ಸೂರಿಕುಮೇರು ಜಂಕ್ಷನ್ ಸಮೀಪದ ಹೈವೇ ಚಿಕನ್ ಸ್ಟಾಲ್ ಬಳಿ ಸಂಜರಿ ಕಾಂಪ್ಲೆಕ್ಸ್ ನಲ್ಲಿ  “The Sanjari Men’s Beauty Parlor Saloon” ಬುಧವಾರದಂದು ಶುಭಾರಂಭಗೊಂಡಿತು.

ಯೂಸುಫ್ ಹಾಜಿ ಮಾಲಕತ್ವದ ಈ ಸಲೂನ್ ನಲ್ಲಿ ಉತ್ತರ ಪ್ರದೇಶದ ಅಹ್ಮದ್ ರಝಾಕ್ ಕೇಶ ವಿನ್ಯಾಸವನ್ನು ಮಾಡಲಿರುವರು, ಕಾರ್ಯಕ್ರಮದ ಉದ್ಘಾಟನೆಯ ಭಾಗವಾಗಿ ನಡೆದ ಮಹ್‌ಳರತುಲ್ ಬದ್ರಿಯಾ ಮಜ್ಲಿಸ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಅಲ್ ಹಾಜ್ ಬಹು | ಇಬ್ರಾಹಿಂ ಸ‌ಅದಿ ಮಾಣಿ, ಕುದುಂಬ್ಲಾಡಿ ಅಲ್ ಮುರ್ಶಿದ್ ಅಕಾಡೆಮಿಯ ಚೆಯರ್‌ಮೆನ್ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ, ಎಸ್‌ವೈ‌ಎಸ್ ನಾಯಕರಾದ ಹೈದರ್ ಸಖಾಫಿ ಗಡಿಯಾರ್, ಉದ್ಯಮಿ ಫಾರೂಕ್ ಶೂ ಪ್ಯಾಲೇಸ್ ಮೆಲ್ಕಾರ್, ಉದ್ಯಮಿ ಕಾಸಿಂ ಕುಕ್ಕಾಜೆ, ಹವ್ಯಾಸಿ ಪತ್ರಕರ್ತ ಸಲೀಂ ಮಾಣಿ, ಕೆಸಿಎಫ್ ನಾಯಕರಾದ ನಿಝಾಂ ಸ‌ಅದಿ ಸೂರಿಕುಮೇರು, ಸ್ವಾದಿಖ್ ಈಶ್ವರಮಂಗಲ ಮುಂತಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.

Scroll to Top